ಸಾಂಸ್ಕೃತಿಕ ಮಾನವ ಶಾಸ್ತ್ರದಲ್ಲಿ "ಅವಮಾನ ಪ್ರಜ್ಞೆಯ ಸಮಾಜ" ಅಥವಾ "ಅವಮಾನ ಪ್ರಜ್ಞೆಯ ಸಂಸ್ಕೃತಿ" ( ) ಯು "ಸಮಾಜ ನಿಯಂತ್ರಣ"ದ ಪ್ರಮುಖ ವ್ಯವಸ್ಥೆ ಯಗಿದ್ದು, ಇದರಲ್ಲಿ ಅನಪೇಕ್ಷಣೀಯ ನಡತೆಗೆ ಪ್ರತಿಯಾಗಿ ನಾಚಿಕೆ (ಅಪಕೀರ್ತಿ) ಮನೋಭಾವವನ್ನು ಹೊಂದುವಂತೆ ಆ ಸಮಾಜದ ಪ್ರತಿಯೊಬ್ಬರಿಗೂ ಶಿಕ್ಷಣ ನೀಡುವ ಒಂದು ಪರಿಕಲ್ಪನೆಯಾಗಿದೆ. ಈ ಪರಿಕಲ್ಪನೆಯು ಅಪರಾಧ ಪ್ರಜ್ಞೆಯ ಸಮಾಜ ( ) ಗೆ ಪರ್ಯಾಯವಗಿದೆ. ಆತಂಕ ಪ್ರಜ್ಞೆಯ ಸಮಾಜ ( ) ವು ಸಹ ಇವುಗಳ ಮತ್ತೂಂದು ಪರ್ಯಾಯ ಸಮಾಜದ ಪರಿಕಲ್ಪನೆ ಆಗಿದೆ. == == === ಚೈನಾ === ಕನ್‌ಫ್ಯೂಶಿಯಸ್‌ನ ತತ್ವಬೋಧನೆಯಿಂದಾಗಿ, ಚೀನಾದಲ್ಲಿ, ಅವಮಾನದ ಪರಿಕಲ್ಪನೆಯನ್ನು ವ್ಯಾಪಕವಾಗಿ ಒಪ್ಪಿಕೊಳ್ಳಲಾಗಿದೆ .. == ಜಪಾನ್ == ರುಥ್ ಬೆನೆಡಿಕ್ಟ್ ಅವರು ಬರೆದ "" "" ಪುಸ್ತಕದಲ್ಲಿ ವಿವರಿಸಿದಂತೆ ಜಪಾನ್ ೨ನೆಯ ಮಹಾಯುದ್ಧದ ಸಮಯದಲ್ಲಿ ಅವಮಾನ ಪ್ರಜ್ಞೆ ಯನ್ನು ಸಮಾಜ ನಿಯಂತ್ರಣಕ್ಕೆ ಬಳಸಿತ್ತು. == ಭಾರತ == ಭಾರತದಲ್ಲಿ ಅಪರಾಧ ಮತ್ತು ಅಪಮಾನ ಪ್ರಜ್ಞೆಯ ಸಂಸ್ಕೃತಿ ಎರಡೂ ಚಾಲ್ತಿಯಲ್ಲಿದೆ. ಮಹಾತ್ಮ ಗಾಂಧಿಯವರ ತತ್ವ ಮತ್ತು ಇದರಿಂದ ಪ್ರಭಾವಿತರಾದವರು ಇದಕ್ಕೆ ಉದಾಹರಣೆ ಯಾಗಿದ್ದಾರೆ. == ಪಾಶ್ಚಾತ್ಯ ಸಮಾಜ == ಸಮಕಾಲೀನ ಪಾಶ್ಚಿಮಾತ್ಯ ಸಮಾಜವು ಅಪಮಾನ ಪ್ರಜ್ಞೆಯನ್ನು ಸಮಾಜ ನಿಯಂತ್ರಣಕ್ಕೆ ಬಳಸಲಾಗುತ್ತಿದೆ. ಅಲ್ಲದೆ ಅಪರಾಧ ಪ್ರಜ್ಞೆಯನ್ನು ಸಹ ಪ್ರಮುಖವಾಗಿ ಉಪಯೋಗಿಸಲಾಗುತ್ತಿದೆ. ಇವೆರೆಡು ಫಲಿಸದ್ದಿದಾಗ ದಂಡಾರ್ಹ ನ್ಯಾಯಾಂಗ ವ್ಯವಸ್ಥೆಯು ಕಾರ್ಯಪ್ರವೃತ್ತವಾಗುತ್ತದೆ. == ಉಲ್ಲೇಖಗಳು ==